twitter

    ಅನುರಾಗದ ಅಲೆಗಳು ಕಥೆ

    ಎಸ್ ನಾರಾಯಣ್ ನಿರ್ದೇಶನದ `ಅನುರಾಗದ ಅಲೆಗಳು' ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಮತ್ತು ಮಮತಾಶ್ರೀ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಪಾರ್ವತಮ್ಮ ರಾಜಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ಹಂಸಲೇಖ ಸಂಗೀತ ನೀಡಿದ್ದರು. ಚಿತ್ರದಲ್ಲಿ ವಿನಯ್ ರಾಜಕುಮಾರ್ ಕೂಡ ಬಾಲಕಲಾವಿದನಾಗಿ ನಟಿಸಿದ್ದರು. ಚಿತ್ರದ ಒಂದು ಹಾಡನ್ನು ಡಾ.ರಾಜಕುಮಾರ್ ಹಾಡಿದ್ದರೆ, ಉಳಿದ ಹಾಡುಗಳನ್ನು ರಾಘವೇಂದ್ರ ರಾಜಕುಮಾರ್ ಮತ್ತು ಮಂಜುಳಾ ಗುರುರಾಜ್ ಹಾಡಿದ್ದರು.
    **Note:Hey! Would you like to share the story of the movie ಅನುರಾಗದ ಅಲೆಗಳು with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X