ಶಂಕರ ನಾರಾಯಣ ರೆಡ್ಡಿ ನಿರ್ದೇಶಿಸಿರುವ `ಬದ್ರಿ v/s ಮಧುಮತಿ' ಚಿತ್ರದಲ್ಲಿ ಪ್ರತಾಪವನ್ ಜೈನ್ ಮತ್ತು ಆಕಾಂಕ್ಷಾ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರತಾಪವನ್ ಜೈನ್ ಚಿತ್ರಕ್ಕೆ ಬಂಡವಾಳ ಕೂಡ ಹೂಡಿದ್ದಾರೆ. ಎಲ್ವಿನ್ ಜಶೌ ಸಂಗೀತವಿದೆ.
ಕೆಂಪೇಗೌಡ, ಎಂ.ಎಸ್.ಜಹಾಂಗೀರ್ ಮುಂತಾದವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.