X
ಬೆಳ್ಳಿ
Action | Romance | 31 Oct 2014 | U/A |
Kannada

ಬೆಳ್ಳಿ ಕಥೆ

ಬೆಳ್ಳಿ ಚಿತ್ರವು ಒಂದು ಆಕ್ಷನ್ ಸಿನಿಮಾವಾಗಿ, ಇದರಲ್ಲಿ ಶಿವರಾಜ್ ಕುಮಾರ್ ಮತ್ತು ಕೃತಿ ಖರಬಂದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡು, ವಿನೋದ್ ಪ್ರಭಾಕರ್,ಶಿಷ್ಯ ದೀಪಕ್, ವರಟ ಪ್ರಶಾಂತ್, ಮತ್ತು ವೆಂಕಟೇಶ್ ಪ್ರಸಾದ್ ಅಭಿನಹಿಸಿದ್ದರೆ.

ಕಥೆ:
ಒಬ್ಬ ಉದ್ಯೋಗವಿಲ್ಲದೆ ಬಸವರಾಜ್ ಅಲಿಯಾಸ್ ಬೆಳ್ಳಿ (ಶಿವರಾಜ್ ಕುಮಾರ್ ), ತನ್ನ ಅಮ್ಮ , ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಸೆಯನ್ನು ಆವರಿಸಿ ಮಲೆ ಮಹದೇಶ್ವರ ಬೆಟ್ಟದ ಒಂದು ಹಳ್ಳಿಯಲ್ಲಿ ಜೀವನವನ್ನು ರೂಪಿಸಿಕೊಂಡಿರುತ್ತಾನೆ. ಅವನ  ತಾಯಿ ,ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಹಠಕ್ಕಾಗಿ ಅವನು ತನ್ನ ಧೈರ್ಯ ಸಾಹಸವನ್ನು ಮೆಚ್ಚಿ ಬೆಂಗಳೂರಿನಲ್ಲಿ ಕೆಲಸವನ್ನು ಹುಡುಕಿಕೊಂಡು ಬಂದು ಒಬ್ಬ ರಾಜಕೀಯ ಭೂಗತ ದೊರೆಯ ಜೊತೆ ಕೆಲಸಕ್ಕೆ ಸೇರುತ್ತಾನೆ.

ನಂತರ ಅವರ ಬಾಸ್ ಅನ್ನು ಎದುರು ಗುಂಪಿನವರು ಸಾಯಿಸಿ ಬಿಡುತ್ತಾರೆ. ಇದರ ಕೋಪಕ್ಕೆ ಬೆಳ್ಳಿ ತನ್ನ ಬಾಸ್ ಸಾವಿಗೆ ಯಾರು ಕಾರಣ ಎಂದು ತಿಳಿದುಕೊಂಡು ಅವರನ್ನು ಸಾಯಿಸುತ್ತ ಕೊನೆಗೆ ಬೆಂಗಳೂರಿನಲ್ಲೆ ಒಬ್ಬ ಭೂಗತ ದೊರೆಯಾಗಿ ಅವನ ಜೀವನ ರೂಪುಗೊಳ್ಳುತ್ತದೆ. ಸಮಯವಿಲ್ಲದ ಬೆಳ್ಳಿ ಜೀವನದಲ್ಲಿ ಸ್ನೇಹ (ಕೃತಿ  ಕರಬಂಧ) ಎಂಬ ಹುಡುಗಿಯ ಪ್ರೀತಿಯಲ್ಲಿ ಮುಳುಗುತ್ತಾನೆ.  
ರೌಡಿಸಂ, ತಾಯಿಯ ವಾತ್ಸಲ್ಯ, ಪ್ರೀತಿ, ಇದರಲ್ಲಿ ಯಾವುದು ಬೆಳ್ಳಿಯ ಜೀವನದಲ್ಲಿ ಗೆಲ್ಲುತ್ತದೆ ಎಂಬುದನ್ನು ಚಿತ್ರದ ಕೊನೆಯಭಾಗದಲ್ಲಿ ತೋರಿಸಲಾಗಿದೆ.

ನಿರ್ದೇಶಕ ಮುಸ್ಸಂಜೆ ಮಾತು ಮಹೇಶ್ ಮತ್ತು ವಿ. ಶ್ರೀಧರ್ ಅವರ ಸಂಗೀತ ಸಂಯೋಜನೆಯಲ್ಲಿ ಚಿತ್ರ ಮುಡಿಬಂದಿದ್ದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+