ಬೆಳ್ಳಿ

  ಬೆಳ್ಳಿ

  U/A | Action
  Release Date : 31 Oct 2014
  3/5
  Critics Rating
  Audience Review
  ಬೆಳ್ಳಿ ಚಿತ್ರವು ಒಂದು ಆಕ್ಷನ್ ಸಿನಿಮಾವಾಗಿ, ಇದರಲ್ಲಿ ಶಿವರಾಜ್ ಕುಮಾರ್ ಮತ್ತು ಕೃತಿ ಖರಬಂದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡು, ವಿನೋದ್ ಪ್ರಭಾಕರ್,ಶಿಷ್ಯ ದೀಪಕ್, ವರಟ ಪ್ರಶಾಂತ್, ಮತ್ತು ವೆಂಕಟೇಶ್ ಪ್ರಸಾದ್ ಅಭಿನಹಿಸಿದ್ದರೆ.

  ಕಥೆ:
  ಒಬ್ಬ ಉದ್ಯೋಗವಿಲ್ಲದೆ ಬಸವರಾಜ್ ಅಲಿಯಾಸ್ ಬೆಳ್ಳಿ (ಶಿವರಾಜ್ ಕುಮಾರ್ ), ತನ್ನ ಅಮ್ಮ , ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಸೆಯನ್ನು ಆವರಿಸಿ ಮಲೆ ಮಹದೇಶ್ವರ ಬೆಟ್ಟದ ಒಂದು ಹಳ್ಳಿಯಲ್ಲಿ ಜೀವನವನ್ನು ರೂಪಿಸಿಕೊಂಡಿರುತ್ತಾನೆ. ಅವನ  ತಾಯಿ ,ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಹಠಕ್ಕಾಗಿ ಅವನು ತನ್ನ ಧೈರ್ಯ ಸಾಹಸವನ್ನು ಮೆಚ್ಚಿ ಬೆಂಗಳೂರಿನಲ್ಲಿ ಕೆಲಸವನ್ನು ಹುಡುಕಿಕೊಂಡು ಬಂದು ಒಬ್ಬ ರಾಜಕೀಯ ಭೂಗತ ದೊರೆಯ ಜೊತೆ ಕೆಲಸಕ್ಕೆ ಸೇರುತ್ತಾನೆ.

  ನಂತರ ಅವರ ಬಾಸ್ ಅನ್ನು ಎದುರು ಗುಂಪಿನವರು ಸಾಯಿಸಿ ಬಿಡುತ್ತಾರೆ. ಇದರ ಕೋಪಕ್ಕೆ ಬೆಳ್ಳಿ ತನ್ನ ಬಾಸ್...
  • ಮುಸ್ಸಂಜೆ ಮಹೇಶ್
   Director
  • ರಾಜೇಶ್ ಎಚ್ ಆರ್
   Producer
  • ವಿ ಶ್ರೀಧರ್
   Music Director
  • ಕಾರ್ತಿಕ್
   Singer
  • ಸುಪ್ರಿಯ ಅಚಾರ್ಯ
   Singer
  • kannada.filmibeat.com
   3/5
   ಚಿತ್ರದಲ್ಲಿ ಶಿವರಾಜ್ ಕುಮಾರ್ ಮಾಡಿರೋ ಬೆಳ್ಳಿ ಪಾತ್ರದಲ್ಲಿ ಭರ್ಜರಿ ತಾಕತ್ತಿದೆ. ಅದು ಶಿವಣ್ಣ ಹಾಕಿರೋ ಗೆಟಪ್ ನಲ್ಲಿ ಕಾಣಿಸಿದೆ. ಆದ್ರೆ ಅಲ್ಲಿರೋದು ಸ್ಟಿಲ್ ಅಷ್ಟೇ ಒಳಗೆ ಬಂದ್ರೆ ಬೆಳ್ಳಿಯ ನಿಜವಾದ ಪವರ್ ತಿಳಿಯುತ್ತಂತೆ.ಚಿತ್ರದಲ್ಲಿ ಸೆಂಟಿಮೆಂಟ್ ಮತ್ತು ಆಕ್ಷ್ಯನ್ ನಲ್ಲಿ ಕಿಂಗ್ ಆಗಿ ಶಿವಣ್ಣ ಮಿಂಚಿದ್ರೆ, ಶಿವಣ್ಣ ಖದರ್ ಗೆ ಕಲರ್ ಎರಕ ಹುಯ್ಯೋದು ಬ್ಯೂಟಿ ..
  Music Director: ವಿ ಶ್ರೀಧರ್
  • ಧೂಮ್ ಧಮಾಕ
   5
  • ದೋನ ದೋನ
   4
  • ಮಲೆಯ ಮಾದಯ್ಯ
   4
  • ಬೆಳ್ಳಿ ಬೆಳ್ಳಿ
   3
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X