X
ಬೆಂಗಳೂರು ಬಾಯ್ಸ್
Comedy | Romance | 30 Jun 2023 |
Kannada

ಬೆಂಗಳೂರು ಬಾಯ್ಸ್ ಕಥೆ

ಬೆಂಗಳೂರು ಬಾಯ್ಸ್ ಸಿನಿಮಾದಲ್ಲಿ ಕ್ರಿಯೇಟಿವ್ ಡೈರೆಕ್ಟರ್ ಆಗಿ ಗುರುದತ್ ಗಾಣಿಗ ಕೆಲಸ ಮಾಡಿದ್ದಾರೆ. ಚಂದನ್ ಆಚಾರ್, ಅಭಿಷೇಕ್ ದಾಸ್, ರೋಹಿತ್ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಈ ಸಿನಿಮಾದಲ್ಲಿ ವೈನಿಧಿ ಜಗದೀಶ್, ಸೋನಿ ನಾಯಕಿಯರಾಗಿ ನಟಿಸಿದ್ದಾರೆ.  ಇದೊಂದು ರೊಮ್ಯಾಂಟಿಕ್ ಕಾಮಿಡಿ ಎಂಟರ್‌ಟೈನರ್ ಚಿತ್ರವಾಗಿದ್ದು, ಕಾಲೇಜು ಕಥೆ, ಲವ್ ಸ್ಟೋರಿ, ಎಮೋಷನ್ ಸೆಂಟಿಮೆಂಟ್‌ನಿಂದ ಕೂಡಿದೆ. ರವಿ ಶ್ರೀರಾಮ್ ಈ ಚಿತ್ರಕ್ಕೆ ಕೋ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದು, ರಿಜೊ ಪಿ ಜಾನ್ ಛಾಯಾಗ್ರಹಣವಿದೆ. ಶಾನೆ ಟಾಪ್‌ ಆಗವ್ಳೆ ಖ್ಯಾತಿಯ ಧರ್ಮ ವಿಶ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ವಿಕ್ರಮ್ ಕೆ.ವೈ ಬೆಂಗಳೂರು ಬಾಯ್ಸ್ ಸಿನಿಮಾವನ್ನು ನಿರ್ಮಿಸಿದ್ದಾರೆ. 

ಫಸ್ಟ್ ಲುಕ್: ಸಿನಿಮಾದ ಫಸ್ಟ್ ಲುಕ್ ಈಗಾಗಲೇ ಅನಾವರಣವಾಗಿದ್ದು, 90ರ ದಶಕದ ನಾಲ್ಕು ಐಕಾನಿಕ್ ಕ್ಯಾರೆಕ್ಟರ್‌ಗಳಾದ ಓಂ ಸಿನಿಮಾ ಶಿವಣ್ಣ, ಎ ಚಿತ್ರದ ಉಪೇಂದ್ರ, ರಣದೀರ ಚಿತ್ರದ ರವಿಚಂದ್ರನ್ ಹಾಗೂ ಅಂತ ಚಿತ್ರದ ಅಂಬರೀಶ್ ಲುಕ್‌ನಲ್ಲಿ ಬೆಂಗಳೂರು ಬಾಯ್ಸ್ ಸಿನಿಮಾದ ನಾಯಕರು ಕಾಣಿಸಿಕೊಂಡಿದ್ದಾರೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+