twitter

    ಬೆಸ್ಟ್ ಪ್ರೆಂಡ್ಸ್ ಕಥೆ

    ನೈಜ ಘಟನೆ ಆಧಾರಿತ ಸಲಿಂಗಪ್ರೇಮದ ಕಥೆಯನ್ನು ಹೊಂದಿರುವ `ಬೆಸ್ಟ್ ಪ್ರೆಂಡ್ಸ್' ಚಿತ್ರ ಕನ್ನಡ ,ತೆಲುಗು,ತಮಿಳು,ಮಲಯಾಳಂ ಮತ್ತು ತುಳು ಭಾಷೆಗಳಲ್ಲಿ ಮೂಡಿ ಬಂದಿದೆ.ತೇಶೀ ವೆಂಕಟೇಶ್ ನಿರ್ದೇಶನದ ಈ ಚಿತ್ರಕ್ಕೆ ಲಯನ್ ವೆಂಕಟೇಶ್ ಬಂಡವಾಳ ಹೂಡಿದ್ದಾರೆ. ದ್ರವ್ಯಾ ಶೆಟ್ಟಿ, ಸುಮತಿ ಪಾಟೀಲ್ ಮತ್ತು ಸಾಕ್ಷಿ ಮೇಘನಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
    **Note:Hey! Would you like to share the story of the movie ಬೆಸ್ಟ್ ಪ್ರೆಂಡ್ಸ್ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X