ಚೆಲುವಿನ ಚಿಲಿಪಿಲಿ (2009)(U)
Release date
28 Aug 2009
genre
ಚೆಲುವಿನ ಚಿಲಿಪಿಲಿ ಕಥೆ
ಚೆಲುವಿನ ಚಿಲಿಪಿಲಿ ಚಿತ್ರದಲ್ಲಿ ಪಂಕಜ್ ನಾಯಕನಾಗಿ ಮತ್ತು ರೂಪಿಕ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಅನಂತ್ ನಾಗ್ ಸುಮಲತಾ, ದ್ವಾರಕೀಶ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.
ಎಸ್ ನಾರಾಯಣ್ ಅವರ ನಿರ್ದೇಶನ ಮತ್ತು ಸಂಗೀತ ಸಂಯೋಜನೆ ಚಿತ್ರದಲ್ಲಿ ಮೂಡಿ ಬಂದಿದ್ದೆ.
ಎಸ್ ನಾರಾಯಣ್ ಅವರ ನಿರ್ದೇಶನ ಮತ್ತು ಸಂಗೀತ ಸಂಯೋಜನೆ ಚಿತ್ರದಲ್ಲಿ ಮೂಡಿ ಬಂದಿದ್ದೆ.
**Note:Hey! Would you like to share the story of the movie ಚೆಲುವಿನ ಚಿಲಿಪಿಲಿ with us? Please send it to us ([email protected]).