ಸಿಗರೇಟ್ ಕಥೆ

  p, li { white-space: pre-wrap; }

   

  ಸಿಗರೇಟ್ ಚಿತ್ರ ಕಾಮಿಡಿ ರೋಮ್ಯಾನ್ಸ್ ನಿಂದ ಕೂಡಿದೆ. ನಾಗಶೇಖರ್ ರೂಪ ಶ್ರೀ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಕ್ಷಿತ ಪೊನ್ನಮ್ಮ, ಸಾಧು ಕೋಕಿಲ, ಸುರೇಶ ಹೆಬ್ಳೀಕರ, ಗಿರಿಜಾ ಲೋಕೇಶ್, ಸುಧಾ ಬೆಳವಾಡಿ, ಶಕೀಲಾ, ಮಿತ್ರ ಹೀಗೆ ಸ್ಯಾಂಡಲ್ ವುಡ್ ದಂಡು ಈ ಚಿತ್ರದಲ್ಲಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

   

  ಶಂಕರ್ ಈ ಚಿತ್ರದ ನಿರ್ದೇಶಕರಾಗಿದ್ದಾರೆ. ಶಿವು ಕಬ್ಬಿನ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದರೆ, ಕೆ ಎಮ್ ಇಂದ್ರ ತಮ್ಮ ಸಂಗೀತ ನಿರ್ದೇಶನ ನೀಡಿದ್ದಾರೆ.

  **Note:Hey! Would you like to share the story of the movie ಸಿಗರೇಟ್ with us? Please send it to us (popcorn@oneindia.co.in).
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X