X
ಕ್ರೇಜಿ ಕೀರ್ತಿ
Drama | 03 Nov 2023 | U/A | 122 Mins
Kannada

ಕ್ರೇಜಿ ಕೀರ್ತಿ ಕಥೆ

ಕ್ರೇಜಿ ಕೀರ್ತಿ ಸಿನಿಮಾವನ್ನು ಬಾಲಾಜಿ ಮಾಧವಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಲವ್ ಮಾಕ್ಟೇಲ್ ಖ್ಯಾತಿಯ ಅಭಿಲಾಶ್ ದಳಪತಿ ನಾಯಕನಾಗಿ ನಟಿಸಿದ್ದು, ಸಾರಿಕಾ ರಾವ್ ಮತ್ತು ರಿಶಾ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಓಂ ಪ್ರಕಾಶ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಂಗಾಯಣ ರಘು, ಪದ್ಮಜಾ ರಾವ್, ಪ್ರಕಾಶ್ ಶೆಣೈ,  ಧರನ್ ಮಾಧವ್, ಆಶಾ ಸುಜಯ್ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಲಯ ಕೋಕಿಲ ಸಂಗೀತ ಹಾಗೂ ಮನೋಹರ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಈ ಸಿನಿಮಾವನ್ನು ಬಾಲಾಜಿ ಮಾಧವಶೆಟ್ಟಿ ಅವರೇ 'ಪ್ರಿಯಾ ಬಾಲಾಜಿ ಪ್ರೊಡಕ್ಷನ್' ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+