ಕಳೆದ ಕೆಲ ವರ್ಷಗಳಿಂದ ಕನ್ನಡದಲ್ಲಿ ಡಬ್ಬಿಂಗ್ ಗೆ ಚಾಲನೆ ಸಿಕ್ಕರೂ, 2019 ರಲ್ಲಿ ಹಲವು ಬಿಗ್ ಬಜೆಟ್ ಪರಭಾಷಾ ಚಿತ್ರಗಳು ತೆರೆ ಕಾಣುವ ಮೂಲಕ ಕನ್ನಡದಲ್ಲಿ ಡಬ್ಬಿಂಗ್ ಗೆ ಬಲ ನೀಡಿದವು. ಕಳೆದ ವರ್ಷ ತಮಿಳು ಚಿತ್ರಗಳಿಂದ ಮಾತ್ರ ಆರಂಭಗೊಂಡಿದ್ದ ಡಬ್ಬಿಂಗ್ ಗೆ ಈ ವರ್ಷ ತೆಲಗು, ಮಲಯಾಳಂ, ಇಂಗ್ಲೀಷ್ ಮತ್ತು ಹಿಂದಿ ಚಿತ್ರಗಳು ಸೇರಿದವು...ಈ ವರ್ಷ ತೆರೆಕಂಡ ಪ್ರಮುಖ ಡಬ್ ಆದ ಚಿತ್ರಗಳು ಇಲ್ಲಿವೆ...
ಕ್ರಿಟಿಕ್ಸ್ ರಿವ್ಯೂ : 0ಜಾನರ್ :Dramaರಿಲೀಸ್ ದಿನಾಂಕ : 07 Mar 2019
ಕಲಾವಿದರು : ಅಜಿತ ಕುಮಾರ
,ನಯನತಾರಕಥೆ : `ಜಗಮಲ್ಲ' ಅಜಿತ್ ಕುಮಾರ್ ಮತ್ತು ನಯನತಾರಾ ಮುಖ್ಯಪಾತ್ರದಲ್ಲಿರುವ ತಮಿಳಿನ `ವಿಶ್ವಾಸಂ' ಚಿತ್ರದ ಡಬ್ ಅವತರಣಿಕೆಯಾಗಿದೆ. ಚಿತ್ರವನ್ನು ಸಿರುತೈ ಶಿವ ನಿರ್ದೇಶನ ಮಾಡಿದ್ದಾರೆ. ಶಿವ ಮತ್ತು ...
ಕ್ರಿಟಿಕ್ಸ್ ರಿವ್ಯೂ : 0ಜಾನರ್ :Dramaರಿಲೀಸ್ ದಿನಾಂಕ : 14 Feb 2019
ಕಲಾವಿದರು : ಪ್ರಿಯಾ ವಾರಿಯರ್
,ರೋಷನ್ ಅಬ್ದುಲ್ಲಾಕಥೆ : ಕಿರಿಕ್ ಲವ್ ಸ್ಟೋರಿ ಮಲಯಾಳಂನ `ಒರು ಅದಾರ್ ಲವ್ ಸ್ಟೋರಿ' ಚಿತ್ರದ ಡಬ್ ಅವತರಣಿಕೆಯಾಗಿದೆ. ಒಮರ್ ಲಾಲು ನಿರ್ದೇಶನದ ಈ ಚಿತ್ರದಲ್ಲಿ ಪ್ರಿಯಾ ವಾರಿಯರ್ ,ಒಮರ್ ಅಬ್ದುಲ್ಲಾ ಮುಖ್ಯಪಾತ್ರಗಳಲ್ಲಿ ...
2019 ರಲ್ಲಿ ಕನ್ನಡಕ್ಕೆ ಡಬ್ ಆಗಿ ತೆರೆಕಂಡ ಪ್ರಮುಖ ಪರಭಾಷಾ ಚಿತ್ರಗಳು-ಕಿರಿಕ್ ಲವ್ ಸ್ಟೋರಿ/top-listing/dubbed-movies-in-kannada-language2019-3-346.html#kirik-love-story
ಕ್ರಿಟಿಕ್ಸ್ ರಿವ್ಯೂ : 0ಜಾನರ್ :Comedyರಿಲೀಸ್ ದಿನಾಂಕ : 12 Jul 2019
ಕಲಾವಿದರು : ರಾಮಚರಣ್ ತೇಜಾ
,ಸಮಂತಾ ರುತ್ ಪ್ರಭುಕಥೆ : ತೆಲುಗಿನ ರಂಗಸ್ಥಲಂ ಚಿತ್ರ ಕನ್ನಡದಲ್ಲಿ ರಂಗಸ್ಥಳ ಹೆಸರಿನಿಂದ ತೆರೆಕಾಣುತ್ತಿದೆ. ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಪುತ್ರ ರಾಮಚರಣ್ ತೇಜಾ ನಾಯಕನಾಗಿ ...
ಕ್ರಿಟಿಕ್ಸ್ ರಿವ್ಯೂ : 3ಜಾನರ್ :Dramaರಿಲೀಸ್ ದಿನಾಂಕ : 26 Jul 2019
ಕಲಾವಿದರು : ವಿಜಯ್ ದೇವರಕೊಂಡ
,ರಶ್ಮಿಕಾ ಮಂದಣ್ಣಕಥೆ : ಹಿನ್ನಲೆ- ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಡಿಯರ್ ಕಾಮ್ರೇಡ್ ತೆಲುಗಿನ ಇದೇ ಹೆಸರಿನ ಚಿತ್ರದ ಡಬ್ ಅವತರಣಿಕೆಯಾಗಿದೆ. ಭರತ್ ಕಮ್ಮ ನಿರ್ದೇಶಿಸಿರುವ ಈ ...
ಕ್ರಿಟಿಕ್ಸ್ ರಿವ್ಯೂ : 3ಜಾನರ್ :Dramaರಿಲೀಸ್ ದಿನಾಂಕ : 02 Oct 2019
ಕಲಾವಿದರು : ಚಿರಂಜೀವಿ
,ಅಮಿತಾಭ್ ಬಚ್ಚನ್ಕಥೆ : ಸುರೇಂದರ್ ರೆಡ್ಡಿ ನಿರ್ಮಾಣದಲ್ಲಿ ಮೂಡಿಬಂದಿರುವ ಮೆಗಾಸ್ಟಾರ್ ಚಿರಂಜೀವಿ ಸರ್ಜಾರವರ 150 ನೇ ಚಿತ್ರವಾಗಿದೆ. ರಾಮಚರಣ್ ತೇಜಾ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಕಿಚ್ಚ ...
2019 ರಲ್ಲಿ ಕನ್ನಡಕ್ಕೆ ಡಬ್ ಆಗಿ ತೆರೆಕಂಡ ಪ್ರಮುಖ ಪರಭಾಷಾ ಚಿತ್ರಗಳು-ಸೈರಾ ನರಸಿಂಹ ರೆಡ್ಡಿ/top-listing/dubbed-movies-in-kannada-language2019-3-346.html#syeraa-narasimha-reddy
ಕ್ರಿಟಿಕ್ಸ್ ರಿವ್ಯೂ : 0ಜಾನರ್ :Comedyರಿಲೀಸ್ ದಿನಾಂಕ : 01 Nov 2019
ಕಲಾವಿದರು : ಅರ್ನಾಲ್ಡ್ ಶ್ವಾರ್ಜಿನೆಗ್ಗರ್
,ಲಿಂಡಾ ಹ್ಯಾಮಿಲ್ಟನ್ಕಥೆ : ಟರ್ಮಿನೇಟರ್ ಸೀರೀಸ್ ನ ಆರನೇ ಚಿತ್ರ ಟರ್ಮಿನೇಟರ್ ಡಾರ್ಕ್ ಫೇಟ್ ಮೊದಲ ಬಾರಿಗೆ ಕನ್ನಡದಲ್ಲಿ ಡಬ್ ಆಗಿ ತೆರೆ ಕಂಡಿತು. ಟಿಮ್ ಮಿಲ್ಲರ್ ನಿರ್ದೇಶನದ ಈ ಚಿತ್ರದಲ್ಲಿ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ...
2019 ರಲ್ಲಿ ಕನ್ನಡಕ್ಕೆ ಡಬ್ ಆಗಿ ತೆರೆಕಂಡ ಪ್ರಮುಖ ಪರಭಾಷಾ ಚಿತ್ರಗಳು-ಟರ್ಮಿನೇಟರ್ ಡಾರ್ಕ್ ಫೇಟ್/top-listing/dubbed-movies-in-kannada-language2019-3-346.html#terminator-dark-fate
ಕ್ರಿಟಿಕ್ಸ್ ರಿವ್ಯೂ : 3.5ಜಾನರ್ :Dramaರಿಲೀಸ್ ದಿನಾಂಕ : 20 Dec 2019
ಕಲಾವಿದರು : ಸಲ್ಮಾನ್ ಖಾನ್
,ಸುದೀಪ್ಕಥೆ : ಸಲ್ಮಾನ್ ಖಾನ್ ರ ಹಿಂದಿನ ಎರಡು ದಬಾಂಗ್ ಚಿತ್ರಗಳ ಮೂರನೇ ಅವತರಿಣಿಕೆಯಾಗಿ ದಬಾಂಗ್ 3 ಮೂಡಿಬಂದಿದೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಚುಲಬುಲ್ ಪಾಂಡೆಗೆ ಟಕ್ಕರ್ ಕೊಡಲಿದ್ದಾರೆ. ಮೊದಲೆರೆಡು ...