ದಿಯಾ (2020)
Release date
07 Feb 2020
genre
ದಿಯಾ ಕಥೆ
ಅಶೋಕ್ ಕೆ.ಎಸ್ ನಿರ್ದೇಶನದಲ್ಲಿ ಮೂಡಿಬಂದಿರುವ ದಿಯಾ ಚಿತ್ರದಲ್ಲಿ ಪೃಥ್ವಿ ಅಂಬರ್, ದೀಕ್ಷಿತ್ ಶೆಟ್ಟಿ, ಖುಷಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಡಿ ಕೃಷ್ಣ ಚೈತನ್ಯ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಬಿ ಅಜನೀಶ್ ಲೋಕನಾಥ್ ಸಂಗೀತದ ಜೊತೆ ನವೀನ್ ರಾಜ್ ಸಂಕಲನವಿದೆ.
**Note:Hey! Would you like to share the story of the movie ದಿಯಾ with us? Please send it to us ([email protected]).