ಸಂದೀಪ್ ಜನಾರ್ಧನ್ ನಿರ್ದೇಶಿಸಿರುವ `ಫೇಸ್ 2 ಫೇಸ್' ಚಿತ್ರದಲ್ಲಿ ರೋಹಿತ್ ಭಾನುಪ್ರಕಾಶ್,ದಿವ್ಯಾ ಉರುಡುಗ,ಪೂರ್ವಿ ಜೋಶಿ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಸುಮಿತ್ರಾ ಬಿ.ಕೆ ನಿರ್ಮಾಣದ ಈ ಚಿತ್ರದಲ್ಲಿ ಸುಚೇಂದ್ರ ಪ್ರಸಾದ್,ಯಮುನಾ ಶ್ರೀನಿಧಿ,ವೀಣಾ ಸುಂದರ್ ಮುಂತಾದವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
ತ್ರಿಕೋನ ಥ್ರಿಲ್ಲರ್ ಪ್ರೇಮ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಹಲವಾರು ರೋಚಕ ತಿರುವುಗಳಿವೆ.