ಚಲನಚಿತ್ರಗಳ ಒಳನೋಟ
ಸಿನಿಮಾ ನಟ-ನಟಿಯರ ಪ್ರತಿಯೊಂದು ವಿಷಯಗಳು ಮಾಧ್ಯಮಗಳು ಹಾಗೂ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಸದ್ದು ಮಾಡುತ್ತವೆ. ಅದರಲ್ಲಿ ಸೆಲೆಬ್ರಿಟಿಗಳಿಗೆ ಆಗಿರುವಂತಹ ಅಪಘಾತ ಕೂಡ ಒಂದು. ಕನ್ನಡದ ಹಲವು ನಟರು ತಮ್ಮ ಅಥವಾ ಚಾಲಕರ ನಿರ್ಲಕ್ಷ್ಯ ಅಥವಾ ಬೇರೆ ಯಾವುದೋ ಕಾರಣದಿಂದ ಆಕ್ಸಿಡೆಂಟ್‌ಗೆ ಒಳಗಾಗಿದ್ದು, ಕೆಲವರು ಪ್ರಾಣ ಸಹ ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ಸಾವನ್ನು ಗೆದ್ದು ಬಂದಿದ್ದಾರೆ. ಇಲ್ಲಿ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾದ ಕನ್ನಡ ನಟ-ನಟಿಯರ ಪಟ್ಟಿಯನ್ನು ನೀಡಲಾಗಿದೆ.