ಗಹನ ಕಥೆ

  ಆದಿತ್ಯ ಶೆಟ್ಟಿ ಮತ್ತು ಶರಣ್ಯ ಗೌಡ ಮುಖ್ಯಪಾತ್ರದಲ್ಲಿ ನಟಿಸಿರುವ ಸೈಕಲಾಜಿಕಲ್ ಥ್ರಿಲ್ಲರ್ `ಗಹನ' ಚಿತ್ರವನ್ನು ಪ್ರೀತ್ ಹಾಸನ್ ನಿರ್ದೇಶಿಸಿದ್ದಾರೆ. ಪ್ರಸಿದ್ಧ ಸ್ಟಿಲ್ ಪೋಟೊಗ್ರಾಫರ್ ಸ್ಟಿಲ್ ಸೀನು (ಆರ್ ಶ್ರೀನಿವಾಸ) ಈ ಚಿತ್ರವನ್ನು ನಿರ್ಮಿಸಿದ್ದಾರೆ.

  ಮಲೆನಾಡಿನ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರ ಇಂದು ಕಾಯಿಲೆ ಹಿನ್ನಲೆಯಲ್ಲಿ ಸಾಗುತ್ತದೆ. ಒಬ್ಬ ಯುವತಿಯು ಜರ್ನಿಯಲ್ಲಿ ಹೇಗೆಲ್ಲಾ ಮಾನಸಿಕ ತುಮುಲಗಳನ್ನು ಎದುರಿಸುತ್ತಾಳೆ.

  **Note:Hey! Would you like to share the story of the movie ಗಹನ with us? Please send it to us (popcorn@oneindia.co.in).
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X