ಹೋಮ್ ಮಿನಿಸ್ಟರ್ (2022)(U/A)
Release date
01 Apr 2022
genre
ಹೋಮ್ ಮಿನಿಸ್ಟರ್ ಕಥೆ
ಶ್ರೀ ಹರಿ ನಾನು ನಿರ್ದೇಶನದಲ್ಲಿ ಮೂಡಿಬಂದಿರುವ ಹೋಮ್ ಮಿನಿಸ್ಟರ್ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ವೇದಿಕಾ ಮತ್ತು ತಾನ್ಯಾ ಹೋಪ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಪುಟಾಣಿ ಆದ್ಯ ಕೂಡ ನಟಸಿದ್ದಾಳೆ, ಚಿತ್ರಕ್ಕೆ ಪೂರ್ಣಚಂದ್ರ ನಾಯ್ಡು ಮತ್ತು ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ. ಈ ಚಿತ್ರಕ್ಕೆ ಗಿಬ್ರಾನ್ ಸಂಗೀತ ನೀಡಿದ್ದಾರೆ.
**Note:Hey! Would you like to share the story of the movie ಹೋಮ್ ಮಿನಿಸ್ಟರ್ with us? Please send it to us ([email protected]).