X
ಜಗ್ಗುದಾದಾ
Action | 10 Jun 2016 | U/A |
Kannada

ಜಗ್ಗುದಾದಾ ಕಥೆ

ರಾಘವೇಂದ್ರ ಹೆಗಡೆ ನಿರ್ದೇಶಿಸಿ ನಿರ್ಮಿಸಿರುವ ಜಗ್ಗು ದಾದಾ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ದೀಕ್ಷಾ ಸೇಠ್ ನಾಯಕಿಯಾಗಿ ನಟಿಸಿದ್ದಾರೆ. ರಚಿತಾ ರಾಮ್, ಪ್ರಣೀತಾ ಸುಭಾಷ್ ಮತ್ತು ದೀಪಿಕಾ ಕಾಮಯ್ಯ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಮತ್ತು ಹೆಚ್.ಸಿ.ವೇಣು ಛಾಯಾಗ್ರಹಣವಿದೆ. ಚಿತ್ರದ ಎರಡು ಹಾಡುಗಳನ್ನು ಇಟಲಿಯಲ್ಲಿ ಚಿತ್ರಿಕರಿಸಿತ್ತು.


ತನ್ನ ತಾತನ ಅಸೆಯಂತೆ ಒಂದು ಒಳ್ಳೆಯ ಹುಡುಗಿಯನ್ನು ಮದುವೆಯಾಗಲು ಖ್ಯಾತಿ ಡಾನ್ ಜಗ್ಗು ದಾದಾ ಬೇರೆ ಹೆಸರಿನಿಂದ ತನ್ನ ಗೆಳೆಯರ ಜೊತೆ ಮುಂಬೈ ಸೇರುತ್ತಾನೆ. ಅಲ್ಲಿ ಒಬ್ಬ ಮ್ಯಾರೇಜ್ ಬ್ಯೂರೋ ಯುವತಿ ಗೌರಿ ಸಹಾಯದಿಂದ ವಧು ಅನ್ವೇಷಣೆಯಲ್ಲಿ ತೊಡುಗುತ್ತಾನೆ. ಬೇರೆ ಬೇರೆ ಹುಡುಗಿಯರನ್ನು ನೋಡುವ ಜಗ್ಗು ದಾದಾ ಕೊನೆಗೆ ಮ್ಯಾರೇಜ್ ಬ್ಯೂರೋ ಗೌರಿ ಪ್ರೀತಿಯಲ್ಲಿ ಬೀಳುತ್ತಾನೆ. ಆದರೆ ಅವನ ನಿಜ ಹಿನ್ನಲೆ ಗೊತ್ತಾದಾಗ, ಗೌರಿ ಹೇಗೆ ಪ್ರತಿಕ್ರಿಯಿಸುತ್ತಾಳೆ ಮತ್ತು ಮುಂಬೈನಲ್ಲಿ ಅವನು ಎದುರಿಸುವ ಸವಾಲುಗಳೇನು ಎಂಬುದು ಚಿತ್ರದ ಕಥೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+