X
ಜೈ ಕೇಸರಿ ನಂದನ
Drama | 12 Apr 2019 |
Kannada

ಜೈ ಕೇಸರಿ ನಂದನ ಕಥೆ

ಶ್ರೀಧರ್ ಜಾವೂರು ನಿರ್ದೇಶನದ `ಜೈ ಕೇಸರಿ ನಂದನ' ಚಿತ್ರ ಉತ್ತರ ಕರ್ನಾಟಕದ `ಊರು ಸುಟ್ಟರೂ ಹನುಮಪ್ಪ ಹೊರಗ' ಎಂಬ ಪ್ರಸಿದ್ಧ ನಾಟಕಸ ಕಥಾವಸ್ತುವನ್ನು ಹೊಂದಿದೆ. ಸುಮಾರು 250 ಕ್ಕೂ ಹೆಚ್ಚು ಪ್ರದರ್ಶನ ಕಂಡ ಹನುಮಂತ ಹಾಲಗೇರಿಯವರ ಈ ನಾಟಕವನ್ನು ಸಿನಿಮಾರೂಪಕ್ಕೆ ತರಲಾಗಿದೆ.ಚಿತ್ರದಲ್ಲಿ ಕಲ್ಲೇಶ್ ವರ್ಧನ್ ಮತ್ತು ಅಮೃತಾ ಆರ್ ನಾಯಕ ನಾಯಕಿಯಾಗಿ ನಟಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+