ಕಾಲಾಪತ್ಥರ್ ಸಿನಿಮಾವನ್ನು ಕೆಂಡಸಂಪಿಗೆ ಖ್ಯಾತಿಯ ವಿಕ್ಕಿ ವರುಣ್ ನಿರ್ದೇಶಿಸಿ, ನಾಯಕನಾಗಿ ನಟಿಸಿದ್ದಾರೆ. ಧನ್ಯಾ ರಾಮ್‌ಕುಮಾರ್ ಚಿತ್ರದ ನಾಯಕಿ. ಉಳಿದಂತೆ ಅಚ್ಯುತ್ ಕುಮಾರ್, ಅಪೂರ್ವ, ರಾಜೇಶ್ ನಟರಂಗ, ಸಂಪತ್ ಮೈತ್ರೀಯ, ಟಿ.ಎಸ್ ನಾಗಭರಣ ಮುಂಆತದವರು ತಾರಾಗಣದಲ್ಲಿದ್ದಾರೆ. ಭುವನ್ ಸುರೇಶ್, ನಾಗರಾಜ್ ಬಿಲ್ಲಿಕೋಟೆ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅನೂಪ್ ಸೀಳಿನ್ ಸಂಗೀ ಮತ್ತು ಕೆ.ಎಂ.ಪ್ರಕಾಶ್ ಸಂಕಲನ ಸಿನಿಮಾಗಿದೆ.
ಬಿಡುಗಡೆ: ಕಾಲಾಪತ್ಥರ್ ಸಿನಿಮಾ 2024ರ ಸೆಪ್ಟಂಬರ್ 13ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.