X
ಕಾಸಿನ ಸರ
Drama | Romance | 03 Mar 2023 | U | 153 Mins
Kannada

ಕಾಸಿನ ಸರ ಕಥೆ

ಕಾಸಿನ ಸರ ಸಿನಿಮಾವನ್ನು ಎನ್ ಆರ್ ನಂಜುಂಡೇಗೌಡ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ, ಹರ್ಷಿಕಾ ಪೂಣಚ್ಚ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಉಮಾಶ್ರೀ, ನೀನಾಸಂ ಅಶ್ವಥ,  ಮಂಡ್ಯ ರಮೇಶ್ ಮತ್ತು ಸುಧಾ ಬೆಳವಾಡಿ ಪೋಷಕ  ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇದೊಂದು ಕೃಷಿ ಸಂಬಂದಿತ ಸಿನಿಮಾವಾಗಿದ್ದು, ಗ್ರಾಮೀಣ ಭಾಗದವರೇ ಆದ ದೊಡ್ಡನಾಗಯ್ಯ ಬಂಡವಾಳ ಹೂಡಿದ್ದಾರೆ. ಈ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ರೈತ ಹೋರಾಟಗಾರನ ಪಾತ್ರ ಮಾಡಿದ್ದಾರೆ. 

ಬಿಡುಗಡೆ: ಕಾಸಿನ ಸರ ಸಿನಿಮಾ ಮಾರ್ಚ್ 3ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+