ಕಲಿವೀರ (2021)
Release date
06 Aug 2021
genre
ಕಲಿವೀರ ಕಥೆ
ಸಾಹಸ ಪ್ರಧಾನ ಕಲಿವೀರ ಚಿತ್ರವನ್ನು ಅವಿ ನಿರ್ದೇಶನ ಮಾಡಿದ್ದಾರೆ. ಉತ್ತರ ಕರ್ನಾಟಕದ ಹುಡುಗ ಏಕಲವ್ಯ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಪಾವನಾ ಗೌಡ, ಚಿರಶ್ರೀ ಆಂಚನ್, ತಬಲಾ ನಾನಿ, ಟಿ.ಎಸ್.ನಾಗಾಭರಣ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕೆ.ಎಂ.ಪಿ ಶ್ರೀನಿವಾಸ್, ರಾಜು ಪೂಜಾರ್ ಮತ್ತು ಹನುಮಂತಪ್ಪ ಪಿ.ಕೆ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ವಿ ಮನೋಹರ್ ಸಂಗೀತ ನೀಡಿದ್ದಾರೆ.
**Note:Hey! Would you like to share the story of the movie ಕಲಿವೀರ with us? Please send it to us ([email protected]).