ಕೊಡೆ ಮುರುಗ (2021)(U/A)
Release date
09 Apr 2021
genre
ಕೊಡೆ ಮುರುಗ ಕಥೆ
ಸುಬ್ರಮಣ್ಯ ಪ್ರಸಾದ್ ನಿರ್ದೇಶನದಲ್ಲಿ ಮೂಡಿಬಂದಿರುವ ಕೊಡೆ ಮುರುಗ ಚಿತ್ರದಲ್ಲಿ ಮುನಿ ಕೃಷ್ಣ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಲೂಸ ಮಾದ ಯೋಗಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಎಂ ಎಸ್ ತ್ಯಾಗರಾಜ್ ಸಂಗೀತವಿರುವ ಚಿತ್ರಕ್ಕೆ ಯೋಗರಾಜ್ ಭಟ್ ಸಾಹಿತ್ಯವಿದೆ.
**Note:Hey! Would you like to share the story of the movie ಕೊಡೆ ಮುರುಗ with us? Please send it to us ([email protected]).