ಕೌಸಲ್ಯ ಕಲ್ಯಾಣ ಚಿತ್ರವನ್ನು ನವೀನ್ ಕುಮಾರ್ ಮತ್ತು ಗಿರೀಶ್ ನಿರ್ದೇಶಿಸಿದ್ದಾರೆ. ಚಿತ್ರಕಥೆ ಪ್ರೋಡಕ್ಸನ್ ನವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಬಿಗ್ ಬಾಸ್ ವಿಜೇತ ಶಶಿಕುಮಾರ್ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರೆ, ರಾಘವಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ರವಿಕುಮಾರ್ ಇನ್ನೊಬ್ಬ ಸಹನಟನಾಗಿ ನಟಿಸಿದ್ದಾರೆ.