ಕೃಷ್ಣನ್ ಲವ್ ಸ್ಟೋರಿ ಚಿತ್ರದಲ್ಲಿ ಅಜಯ್ ರಾವ್ ನಾಯಕನಾಗಿ ಮತ್ತು ರಾಧಿಕಾ ಪಂಡಿತ್ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಅಭಿನಹಿಸಿದ್ದಾರೆ. ಉಮಾಶ್ರೀ, ಪದ್ಮಜಾ ರಾವ್, ಶರಣ್, ಅಶ್ವಥ್ ನೀನಾಸಂ ಮೊದಲಾದವರ ತಾರಾ ಬಳಗವೇ ಚಿತ್ರದಲ್ಲಿದೆ.ಶಶಾಂಕ್ ಅವರ ನಿರ್ದೇಶನದಲ್ಲಿ ಮತ್ತು ವಿ ಶ್ರೀಧರ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
ತಾನು ಪ್ರೀತಿಸಿದ ಹುಡುಗಿ ಬೇರೆ ಶ್ರೀಮಂತನ ಜೊತೆ ಓಡಿ ಹೋಗಿ ನಂತರ ಮರಳಿ ಬಂದಾಗ ಸ್ವೀಕರಿಸುವ ನಾಯಕನಿಗೆ ಕೊನೆಯಲ್ಲಿ ಮತ್ತೆ ತನ್ನ ಪಾಪಪ್ರಜ್ಞೆಯ ಮೂಲಕ ನಾಯಕಿ ಆತ್ಮಹತ್ಯೆ ಮಾಡಿಕೊಂಡು ದುಃಖದ ಮಡುವಿಗೆ ನೂಕುತ್ತಾಳೆ.