X
ಕುರುಪ್
Biography | Crime | Thriller | 12 Nov 2021 | U/A | 156 Mins
Kannada

ಕುರುಪ್ ಕಥೆ

ದುಲ್ಕರ್ ಸಲ್ಮಾನ್ ನಿರ್ಮಿಸಿ ನಾಯಕನಾಗಿ ನಟಿಸಿರುವ `ಕುರುಪ್' ಚಿತ್ರ ಮಲಯಾಳಂ, ಕನ್ನಡ ಸೇರಿದಂತೆ ದಕ್ಷಿಣದ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಶ್ರೀನಾಥ್ ರಾಜೇಂದ್ರನ್ ನಿರ್ದೇಶನ ಮಾಡಿರುವ ಚಿತ್ರಕ್ಕೆ ಸುಶೀನ್ ಶ್ಯಾಮ್ ಸಂಗೀತ ನೀಡಿದ್ದಾರೆ. ಶೋಭಿತಾ ಧುಲಿಪಲಾ, ಇಂದ್ರಜಿತ್ ಸುಕುಮಾರನ್, ಸನ್ನೀ ವೇಯ್ನ್‍ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಕಥೆ: ಈ ಚಿತ್ರದ ಕಥೆಯು ಕೇರಳದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಸುಕುಮಾರ್ ಕುರುಪ್ ಜೀವನಾಧಾರಿತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+