ಚೇತನ್ ಕೇಶವ್ ನಿರ್ದೇಶನದ Love ಲಿ ಸಿನಿಮಾದಲ್ಲಿ ವಸಿಷ್ಠ ಸಿಂಹ ನಾಯಕನಾಗಿ ಹಾಗೂ ಸ್ಟೆಫಿ ಪಟೇಲ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ಮಾಳವಿಕ ಅವಿನಾಶ್, ಕಾವ್ಯ ಶೆಟ್ಟಿ, ಸಾಧುಕೋಕಿಲ, ಸಮೀಕ್ಷಾ, ದತ್ತಣ್ಣ ಮೊದಲಾದವರು ತಾರಾಗಣದಲ್ಲಿದ್ದಾರೆ. ಅನೂಪ್ ಸೀಳಿನ ಸಂಗೀತ, ಅಶ್ವಿನ್ ಛಾಯಾಗ್ರಹಣ ಸಿನಿಮಾಗಿದೆ. ರವೀಂದ್ರ ಕುಮಾರ್ ' Love ಲಿ ' ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಬಿಡುಗಡೆ: Love ಲಿ ಸಿನಿಮಾ 2024ರ ಜೂನ್ 14ರಂದು ಬಿಡುಗಡೆ ಆಯಿತು.