ಮಹಾಕಾವ್ಯ ಕಥೆ

  ಶ್ರೀ ದರ್ಶನ್ ನಿರ್ದೇಶಿಸಿ ನಟಿಸಿರುವ ಮಹಾಕಾವ್ಯ ಚಿತ್ರ ಕನ್ನಡದ ಆದಿ ಕವಿಗಳಾದ ಪಂಪ, ಪೊನ್ನ, ರನ್ನರ ಕಾವ್ಯಗಳ ಸಂಗಮ. ಈ ಆದಿಕವಿಗಳ ಮೂರು ಪ್ರಮುಖ ಕಾವ್ಯಗಳಾದ `ಶ್ರೀ ಭರತ ಬಾಹುಬಲಿ', `ಶ್ರೀ ವಿಜಯ ಚರಿತಂ' ಮತ್ತು `ಗದಾಯುಧ್ಧದ ಪ್ರಮುಖ ಘಟ್ಟಗಳ ದೃಶ್ಯ ಕಥಾನಕ ಈ ಚಿತ್ರ.

  ಚಿತ್ರದಲ್ಲಿ ರಶ್ಮಿ ಪ್ರಭಾಕರ್, ವಲ್ಲಭ ಸೂರಿ, ಅನಂತವೇಲು ,ರಾಮಕೃಷ್ಣ, ಮುತ್ತುರಾಜ್ ಮುಂತಾದವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಚಿತ್ರಕ್ಕೆ ಶ್ರೀಮತಿ ವಿಜಯ ಎಸ್ ರವರು ಬಂಡವಾಳ ಹೂಡಿದ್ದಾರೆ.

  **Note:Hey! Would you like to share the story of the movie ಮಹಾಕಾವ್ಯ with us? Please send it to us (popcorn@oneindia.co.in).
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X