X
ಮಹಿರ
Thriller | 26 Jul 2019 | U/A |
Kannada

ಮಹಿರ ಕಥೆ

ಮಹೇಶ್ ಗೌಡ ನಿರ್ದೇಶಿಸಿರುವ ಕ್ರೈಮ್ ಥ್ರಿಲ್ಲರ್ ಮಹಿರ ಚಿತ್ರದಲ್ಲಿ ರಾಜ್ ಬಿಟ ಶೆಟ್ಟಿ ಮತ್ತು ವರ್ಜಿನಿಯಾ ರೋಡ್ರಿಗಸ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಚೈತ್ರಾ ಆಚಾರ್, ಬಾಲಾಜಿ ಮನೋಹರ್ ,ಗೋಪಾಲ ದೇಶಪಾಂಡ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ಚಿತ್ರಕ್ಕೆ ವಿವೇಕ ಕೊಡಪ್ಪ ಬಂಡವಾಳ ಹೂಡಿದ್ದಾರೆ.

ಮಾಯಾ ತನ್ನ ಮಗಳು ಆದ್ಯಳೊಂದಿಗೆ ಕರ್ನಾಟಕದ ಕರಾವಳಿ ತೀರದ ಒಂದು ಪಟ್ಟಣದಲ್ಲಿ ಬೀಚ್ ಕೆಫೆ ನೆಡೆಸುತ್ತಾ ಜೀವನ ಸಾಗಿಸುತ್ತಿರುತ್ತಾಳೆ. ಇವರ ಶಾಂತವಾದ ಜೀವನದಲ್ಲಿ ಒಮ್ಮೆಲೇ ಬಿರುಗಾಳಿ ಬೀಸುತ್ತದೆ. ಪೋಲಿಸ್ ಇಲಾಖೆ ಮತ್ತು ಕೆಲವು ನಟೋರಿಯಸ್ ಕ್ರಿಮಿನಲ್ ಗಳು ಮಾಯಾಳ ಹಿಂದೆ ಬೀಳುತ್ತಾರೆ. ಮಾಯಾಳ ಹಿನ್ನಲೆ ಏನು ? ಏಕೆ ಪೋಲಿಸ್ ಇಲಾಖೆ ಅವಳ ಹಿಂದೆ ಬಿದ್ದಿದೆ ಎನ್ನುವುದು ಚಿತ್ರದ ಸಸ್ಪೆನ್ಸ್ .

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+