ಮನದ ಮರೆಯಲ್ಲಿ ಚಿತ್ರದಲ್ಲಿ ಶ್ರೀಕಾಂತ್ ನಾಯಕನಾಗಿ ಮತ್ತು ವಿಂದ್ಯಾ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಅಭಿನಹಿಸಿದ್ದಾರೆ. ಅನಂತ್ ನಾಗ್, ರಂಗಾಯಣ ರಘು, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.
ರಾಜೀವ್ ನೇತ್ರಾ ಅವರ ನಿರ್ದೇಶನದಲ್ಲಿ ಮತ್ತು ಎಂ ಎಸ್ ತ್ಯಾಗರಾಜ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.