X
ಮಾರಿಗೋಲ್ಡ್
Comedy | Drama | Thriller | 05 Apr 2024 | A | 127 Mins
Kannada

ಮಾರಿಗೋಲ್ಡ್ ಕಥೆ

ಮಾರಿಗೋಲ್ಡ್ ಸಿನಿಮಾವನ್ನು ರಾಘವೇಂದ್ರ ಎಂ ನಾಯ್ಕ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ದಿಗಂತ್ ಮಂಚಾಲೆ ನಾಯಕನಾಗಿ ಹಾಗೂ ಸಂಗೀತಾ ಶೃಂಗೇರಿ ನಾಯಕಿಯಾಗಿ ನಟಿಸಿದ್ದಾರೆ.  ಉಳಿದಂತೆ ಸಂಪತ್ ಮೈತ್ರೀಯ, ಯಶ್ ಶೆಟ್ಟಿ, ಕಾಕ್ರೋಷ್ ಸುಧೀರ್ ಸೇರಿದಂತೆ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ರಘುವರ್ಧನ್ ಶ್ರವಣ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವೀರ್ ಸಮರ್ಥ್ ಸಂಗೀತ ಹಾಗೂ ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ ಚಿತ್ರಕ್ಕಿದೆ. 

ಇದೊಂದು ಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ಸಡನ್ನಾಗಿ ಗೋಲ್ಡ್ ಬೆಸ್ಕೇಟ್ ಸಿಕ್ಕಿದರೆ ಏನಾಗುತ್ತೆ? ಎನ್ನುವುದರ ಸುತ್ತ ಕಥೆ ಸುತ್ತುತ್ತದೆ. 

ಬಿಡುಗಡೆ: ಮಾರಿಗೋಲ್ಡ್ ಸಿನಿಮಾ 2024ರ ಏಪ್ರಿಲ್ 5ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+