X
ಮಿ ನಟ್ವರ್ ಲಾಲ್
Action | 23 Feb 2024 | U/A | 130 Mins
Kannada

ಮಿ ನಟ್ವರ್ ಲಾಲ್ ಕಥೆ

ಮಿ ನಟ್ವರ್ ಲಾಲ್ ಸಿನಿಮಾವನ್ನು ಲವ ಕಗ್ಗೇರೆ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ತನುಷ್ ಶಿವಣ್ಣ ನಾಯಕನಾಗಿ ಸೋನಲ್ ಮೊಂಥೆರೋ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ನಾಗಭೂಷಣ್ ಎನ್‌.ಎಸ್, ರಾಜೇಶ್ ನಟರಂಗ, ಯಶ್ ಶೆಟ್ಟಿ, ಕಾಕ್ರೋಶ್ ಸುಧೀರ್, ಹರಿಣಿ, ವಿಜಯ್ ಚೆಂಡೂರ್, ಕಾಂತರಾಜ್ ಕಡ್ಡಿಪುಡಿ ಮುಂತಾದವರು ತಾರಾಗಣದಲ್ಲಿದ್ದಾರೆ. ಧರ್ಮ ವಿಶ್ ಸಂಗೀತ, ವಿಲಿಯಮ್ ಡೇವಿಡ್ ಛಾಯಾಗ್ರಹಣ ಹಾಗೂ ಪ್ರಕಾಶ್ ಕೆ.ಎಂ ಛಾಯಾಗ್ರಹಣ ಸಿನಿಮಾಗಿದೆ. ಈ ಚಿತ್ರವನ್ನು ತನುಷ್ ಶಿವಣ್ಣ ಅವರೇ ನಿರ್ಮಾಣ ಮಾಡಿದ್ದಾರೆ.

ಬಿಡುಗಡೆ: ಮಿ ನಟ್ವರ್ ಲಾಲ್ ಸಿನಿಮಾ 2024, ಫೆಬ್ರವರಿ 23ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+