ಚಲನಚಿತ್ರಗಳ ಒಳನೋಟ


Click it and Unblock the Notifications
2019 ರಲ್ಲಿ ಕನ್ನಡ ಚಿತ್ರರಂಗದ ಪಾಲಿಗೆ ಮಿಶ್ರಫಲ ನೀಡಿದ ವರ್ಷ..ಕೆಲವು ಬಿಗ್ ಬಜೆಟ್ ಚಿತ್ರಗಳು ಬಾಕ್ಸಾಫೀಸಿನಲ್ಲಿ ಒಳ್ಳೆಯ ಫಸಲನ್ನು ತೆಗೆದರೆ, ಇನ್ನೂ ಕೆಲವು ನಿರಾಶೆ ಮೂಡಿದವು. ಇವುಗಳೆಲ್ಲರ ನಡುವೆ ಕೆಲವು ಚಿತ್ರಗಳು ತಮ್ಮ ಸುಂದರ ಕಥಾವಸ್ತುಗಳಿಂದ ಗಮನ ಸೆಳೆದವು. ಈ ವರ್ಷ ಬಾಕ್ಸಾಫೀಸಿನಲ್ಲಿ ವಿಫಲವಾದ ಪ್ರಮುಖ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ...


Click it and Unblock the Notifications