ನಾಡಪ್ರಭು ಕೆಂಪೇಗೌಡ ಐತಿಹಾಸಿಕ ಸಿನಿಮಾವನ್ನು ಟಿ.ಎಸ್ ನಾಗಾಭರಣ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಅಲ್ಲಮ ಎಂಬ ಐತಿಹಾಸಿಕ ಪಾತ್ರ ಮಾಡಿರುವ ನಟರಾಕ್ಷಸ ಡಾಲಿ ಧನಂಜಯ್ 'ಕೆಂಪೇಗೌಡ'ರ ಪಾತ್ರ ಮಾಡುತ್ತಿದ್ದಾರೆ. ಡಾ. ಎಂ.ಎನ್ ಶಿವರುದ್ರಪ್ಪ ಶುಭಂ ಗುಂಡಾಲ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ವಾಸುಕಿ ವೈಭವ್ ಸಂಗೀತ, ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಸಿನಿಮಾಗಿದೆ.