ನವರತ್ನ ಕಥೆ

    ಪ್ರತಾಪ್ ರಾಜ್ ನಿರ್ದೇಶನ ಮಾಡಿ ನಾಯಕಾನಗಿ ನಟಿಸಿರುವ ನವರತ್ನ ಚಿತ್ರದಲ್ಲಿ ಮೋಕ್ಷಾ ಕುಶಾಲ್ ನಾಯಕಿಯಾಗಿ ನಟಿಸಿದ್ದಾರೆ. ಚಂದ್ರಶೇಖರ್ ಸಿ.ಪಿ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ವೆಂಗಿ ಮತ್ತು ಪ್ರವೀಣ್ ಪಾಲ್ ಸಂಗೀತ ನೀಡಿದ್ದಾರೆ. ಶರತ್ ಲೋಹಿತಾಶ್ವ್, ಅಮಿತ್ ವಿಶ್ವನಾಥ್ ಮುಂತಾದವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
    **Note:Hey! Would you like to share the story of the movie ನವರತ್ನ with us? Please send it to us (popcorn@oneindia.co.in).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X