ನೇತ್ರಂ ಸಿನಿಮಾವನ್ನು ಬಿಲ್ಲೂರ್ ಸುರೇಶ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಯುವನಟ ದಕ್ಷ್ ಗರಗ್ ನಾಯಕನಾಗಿ ನಟಿಸಿದ್ದು, ಧನಶ್ರೀ ಬಸವ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರನ್ನಿಂಗ್ ಹಾರ್ಸ್ ಪ್ರೊಡಕ್ಷನ್ಸ್ ಅಡಿಯಲ್ಲಿ ಮೊಕ್ತುಮ್ ಪಟೇಲ್ ಮತ್ತು ಶೇಕ್ ಸಬೀರ್ ಅವರು ಜಂಟಿಯಾಗಿ ನಿರ್ಮಿಸಿದ್ದು, ಚೈತನ್ಯ ರಾಜ ಅವರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ.