ನೋಡದ ಪುಟಗಳು ಸಿನಿಮಾವನ್ನು ವಸಂತ್ ಕುಮಾರ್ ಎಸ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಪ್ರೀತಿಮ್ ಮಕ್ಕಿಹಾಳಿ ಹಾಗೂ ಕಾವ್ಯ ರಮೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ವಿಲಾಸ್ ಕುಲಕರ್ಣಿ, ಬಿ.ಬಿ ರಾಜು ನಾಯ್ಕ್, ಗೌತಮ್ ಜಿ ಮುಂತಾದವರು ನಟಿಸಿದ್ದಾರೆ. ವಿಘ್ನೇಶ್ ಮೆನನ್ ಸಂಗೀತ, ಕುಮಾರ್ ಎಂ ಛಾಯಾಗ್ರಹಣ ಸಿನಿಮಾಗಿದೆ.