X
ಒಂದೊಳ್ಳೆ ಲವ್ ಸ್ಟೋರಿ
Drama | 17 Feb 2023 | A | 119 Mins
Kannada

ಒಂದೊಳ್ಳೆ ಲವ್ ಸ್ಟೋರಿ ಕಥೆ

ಒಂದೊಳ್ಳೆ ಲವ್ ಸ್ಟೋರಿ ಸಿನಿಮಾವನ್ನು ಪ್ರವೀಣ್ ಸುತಾರ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಧನುಶ್ರೀ ನಾಯಕಿಯಾಗಿ ಹಾಗೂ ಅಶ್ವಿನ್ ಎನ್ ನಾಯಕನಾಗಿ ನಟಿಸಿದ್ದಾರೆ. ಚಿತ್ರದ ಅಶ್ವಿನ್ ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಪಿನಾಕಿನಿ ಸಿನಿಮಾ ಬ್ಯಾನರ್ ಅಡಿಯಲ್ಲಿ 'ಒಂದೊಳ್ಳೆ ಲವ್ ಸ್ಟೋರಿ' ಚಿತ್ರವನ್ನು ನಿರಂಜನ್ ಬಾಬು ಹಾಗೂ ಅಶ್ವಿನ್ ನಿರ್ಮಿಸಿದ್ದಾರೆ.  ನಿರಂಜನ್ ಬಾಬು, ಕೈಲಾಶ್ ಪಾಲ್, ನಿಶಾ ಹೆಗ್ಡೆ, ಕೆ ಎಸ್ ಜಿ ವೆಂಕಟೇಶ್, ವಿಂಧುಜ ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+