twitter

    ಒನ್ ಕಟ್ ಟೂ ಕಟ್ ಕಥೆ

    ಪುನೀತ್ ರಾಜಕುಮಾರ್ ರವರ ಪಿ.ಆರ್.ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ 'ಒನ್ ಕಟ್ ಟೂ ಕಟ್' ಚಿತ್ರದಲ್ಲಿ ಡ್ಯಾನಿಶ್ ಸೇಠ್ ಗೋಪಿ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರಕ್ಕೆ ವಂಶಿಧರ್ ಬೋಗರಾಜು ಆ್ಯಕ್ಸನ್ ಕಟ್ ಹೇಳಿದ್ದಾರೆ. ಅಶ್ವಿನ್ ಪುನೀತ್ ರಾಜಕುಮಾರ್ ಮತ್ತು ಗುರುದತ್ತ್ ತಲ್ವಾರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಂಯುಕ್ತಾ ಹೊರನಾಡು, ಪ್ರಕಾಶ್ ಬೆಳವಾಡಿ, ಸಂಪತ್ ಮೈತ್ರೇಯ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.


    ಕಥೆ: ನಾಲ್ಕು ಸಮಾಜಿಕ ಮಾಧ್ಯಮ ಹೋರಾಟಗಾರರು ಒಂದು ಶಾಲೆಯನ್ನು ಆಕ್ರಮಿಸಿದಾಗ, ಅದೇ ಧಿನ ಶಾಲೆಗೆ ಶಿಕ್ಷಕನಾಗಿ ಸೇರಿದ್ದ ಗೋಪಿಯೂ, ಶಾಲೆಯನ್ನು ಅವರಿಂದ ರಕ್ಷಿಸಿಲು ಪ್ರಯತ್ನಿಸುತ್ತಾನೆ. ಶೈಕ್ಷಣಿಕವಾಗಿ ಬುದ್ಧಿವಂತನಾದ ಆದರೆ ವ್ಯಾವಹಾರಿಕ ಜ್ಞಾನ ಇರದ, ಇಂಗ್ಲಿಷನ್ನು ತಪ್ಪಾಗಿಯೂ ಭಿನ್ನವಾಗಿಯೂ ಮಾತನಾಡುವ ಗೋಪಿ 'ಒನ್ ಕಟ್ ಟು ಕಟ್' ಸಿನಿಮಾದಲ್ಲಿ ಆರ್ಟ್ ಆಂಡ್ ಕ್ರಾಫ್ಟ್ಸ್‌ನ ಶಿಕ್ಷಕ. ಆ ನಾಲ್ವರು ಯಾರು, ಯಾಕೆ ಶಾಲೆಯ ಮೇಲೆ ದಾಳಿ ಮಾಡುತ್ತಾರೆ. ನಾಲ್ವರ ಒತ್ತಾಯಗಳೇನು ಇನ್ನೂ ಹಲವು ಅಂಶಗಳು ಸ್ಪಷ್ಟವಾಗಲು ಸಿನಿಮಾ ನೋಡಬೇಕು.

    **Note:Hey! Would you like to share the story of the movie ಒನ್ ಕಟ್ ಟೂ ಕಟ್ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X