Kannada»Movies»One Cut Two Cut
  ಒನ್ ಕಟ್ ಟೂ ಕಟ್

  ಒನ್ ಕಟ್ ಟೂ ಕಟ್

  Release Date : 03 Feb 2022
  Watch Trailer
  2.5/5
  Critics Rating
  Audience Review

  ಪುನೀತ್ ರಾಜಕುಮಾರ್ ರವರ ಪಿ.ಆರ್.ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ 'ಒನ್ ಕಟ್ ಟೂ ಕಟ್' ಚಿತ್ರದಲ್ಲಿ ಡ್ಯಾನಿಶ್ ಸೇಠ್ ಗೋಪಿ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರಕ್ಕೆ ವಂಶಿಧರ್ ಬೋಗರಾಜು ಆ್ಯಕ್ಸನ್ ಕಟ್ ಹೇಳಿದ್ದಾರೆ. ಅಶ್ವಿನ್ ಪುನೀತ್ ರಾಜಕುಮಾರ್ ಮತ್ತು ಗುರುದತ್ತ್ ತಲ್ವಾರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಂಯುಕ್ತಾ ಹೊರನಾಡು, ಪ್ರಕಾಶ್ ಬೆಳವಾಡಿ, ಸಂಪತ್ ಮೈತ್ರೇಯ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.


  ಕಥೆ: ನಾಲ್ಕು ಸಮಾಜಿಕ ಮಾಧ್ಯಮ ಹೋರಾಟಗಾರರು ಒಂದು ಶಾಲೆಯನ್ನು ಆಕ್ರಮಿಸಿದಾಗ, ಅದೇ ಧಿನ ಶಾಲೆಗೆ ಶಿಕ್ಷಕನಾಗಿ ಸೇರಿದ್ದ ಗೋಪಿಯೂ, ಶಾಲೆಯನ್ನು ಅವರಿಂದ ರಕ್ಷಿಸಿಲು ಪ್ರಯತ್ನಿಸುತ್ತಾನೆ. ಶೈಕ್ಷಣಿಕವಾಗಿ ಬುದ್ಧಿವಂತನಾದ ಆದರೆ ವ್ಯಾವಹಾರಿಕ ಜ್ಞಾನ ಇರದ,...

  • ವಂಶಿಧರ್ ಭೋಗರಾಜ್
   Director
  • ಅಶ್ವಿನಿ ಪುನೀತ್ ರಾಜಕುಮಾರ್
   Producer
  • ಗುರುದತ್ತ್ ತಲ್ವಾರ್
   Producer
  ಒನ್ ಕಟ್ ಟೂ ಕಟ್ ಟ್ರೈಲರ್
  • ಯಾವ ಸ್ವರ್ಗದಿಂದ ವೀಡಿಯೋ ಸಾಂಗ್ - ಒನ್ ಕಟ್ ಟೂ ಕಟ್
  • ಒನ್ ಕಟ್ ಟು ಕಟ್ ಟ್ರೇಲರ್
  • ಕನ್ನಡ ಫಿಲ್ಮಿಬೀಟ್
   2.5/5
   ಕೇವಲ ನಟ ಇದ್ದರೆ ಮಾತ್ರ ಸಾಲದು ಎಲ್ಲ ವಿಭಾಗಗಳು ಜೊತೆ-ಜೊತೆಯಾಗಿ ಕೆಲಸ ಮಾಡಬೇಕು ಎಂಬುದಕ್ಕೆ 'ಒನ್‌ ಕಟ್ ಟು ಕಟ್' ಒಂದೊಳ್ಳೆ ಉದಾಹರಣೆ. ಸಿನಿಮಾದಲ್ಲಿನ ಸಂದೇಶ ಕೇವಲ ಬಾಯಿ ಮಾತಿಗಷ್ಟೆ ಸೀಮಿತವಾಗಿದೆ. ಸಂದೇಶವನ್ನು ಅಂತ್ಯದಲ್ಲಿ ಬಲವಂತವಾಗಿ ತುರುಕಿದಂತೆಯೂ ಭಾಸವಾಗುತ್ತದೆ.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X