X
ಪೋಲಿಸ್ ಸ್ಟೋರಿ 3
Action | 08 Jul 2011 |
Kannada

ಪೋಲಿಸ್ ಸ್ಟೋರಿ 3 ಕಥೆ

ಕನ್ನಡದ ಆರು ನಿರ್ದೇಶಕರಾದ ಥ್ರಿಲ್ಲರ್ ಮಂಜು, ಸಾಧು ಕೋಕಿಲಾ, ಆನಂದ್ ಪಿ ರಾಜು, ಜೆ.ಜಿ.ಕೃಷ್ಣ, ವಾಸು ಮತ್ತು ಶಂಕರ್ ಕೇವಲ 12 ಗಂಟೆಗಳಲ್ಲಿ ನಿರ್ದೇಶನ ಮಾಡಿದ ಚಿತ್ರ ಪೋಲಿಸ್ ಸ್ಟೋರಿ 3. ಈ ಕಾರಣಕ್ಕಾಗಿಯೇ ಈ ಚಿತ್ರ ಲಿಮ್ಕಾ ಮತ್ತು ಗಿನ್ನಿಸ್ ರೆಕಾರ್ಡ್ ನಲ್ಲಿ ಸ್ಥಾನ ಪಡೆಯಿತು. ಶಿವಾನಂದ ಮಾದಶೆಟ್ಟಿ ಚಿತ್ರಕ್ಕೆ ಬಂಡವಾಳ ಹೂಡಿದರು.

ಕಿಚ್ಚ ಸುದೀಪ್ ಮತ್ತು ಥ್ರಿಲ್ಲರ್ ಮಂಜು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ ಈ ಚಿತ್ರದ ಶೂಟಿಂಗ್ 2011 ಜೂನ್ 6 ರ ಬೆಳಿಗ್ಗೆ ಆರು ಗಂಟೆಗೆ ಆರಂಭವಾಗಿ ಸಂಜೆ ಆರು ಗಂಟೆಗೆ ಮುಗಿಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+