ಪ್ರಭುತ್ವ ಸಿನಿಮಾವನ್ನು ಮೇಘದಹಳ್ಳಿ ಎಂ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಚೇತನ್ ಚಂದ್ರ ನಾಯಕನಾಗಿ ಮತ್ತು ಪಾವನ ಗೌಡ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಆದಿ ಲೋಕೇಶ್, ಶಶಿಕುಮಾರ್, ಅಂಬಿಕಾ, ಶರತ್ ಲೋಹಿತಾಶ್ವ, ಹೊನ್ನವಳ್ಳಿ ಕೃಷ್ಣ, ರಾಜೇಶ್ ನಟರಂಗ, ಶಂಕರ್ ಅಶ್ವಥ್, ಸಂಗೀತಾ ಮುಂತಾದವರು ಫೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಬಿಡುಗಡೆ: ಪ್ರಭುತ್ವ ಸಿನಿಮಾ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ನವೆಂಬರ್ 22ರಂದು ಬಿಡುಗಡೆ ಆಯಿತು.