ವಿಜಯ್ ಕಾರ್ತಿಕ್ ನಟಿಸಿ ನಿರ್ದೇಶಿಸಿರುವ `ಪುನರ್ವಸು ನಕ್ಷತ್ರ ಮಿಥುನ ರಾಶಿ' ಚಿತ್ರ ನೈಜ ಘಟನೆಯ ಸುತ್ತ ನೆಡೆಯುವ ವಿಭಿನ್ನ ಕಥಾನಕ ಹೊಂದಿದೆ. ಎ ವಿಜಯಕುಮಾರ್ ನಿರ್ಮಿಸಿರುವ ಈ ಚಿತ್ರಕ್ಕೆ ಅತಿಶಯ ಜೈನ್ ಸಂಗೀತ ನೀಡಿದ್ದಾರೆ.
ನಾಯಕಿಯರಾಗಿ ಅನುಷಾ ಪಕಳಿ ಮತ್ತು ಅಶ್ವತಿ ಬಾಲನ್ ನಟಿಸಿದ್ದಾರೆ.