X
ಪುಣ್ಯಾತ್ ಗಿತ್ತೀರು
Action | Comedy | 30 Aug 2019 |
Kannada

ಪುಣ್ಯಾತ್ ಗಿತ್ತೀರು ಕಥೆ

ರಾಜ್.ಬಿ.ಎನ್ ನಿರ್ದೇಶನದಲ್ಲಿ ಮೂಡಿ ಬಂದಿರುವ `ಪುಣ್ಯಾತ್‌ಗಿತ್ತೀರು' ಚಿತ್ರವನ್ನು ಸತ್ಯನಾರಾಯಣ ಮನ್ನೆ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಎಲ್.ಆರ್.ರಾಮಾನುಜನ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಮಮತಾ ರಾಹುತ್, ದಿವ್ಯಾಶ್ರೀ ಮೋಹನ್, ಸಂಬ್ರಮ ಶ್ರೀ ಮತ್ತು ಐಶ್ವರ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಹಿಳಾ ಪ್ರಧಾನವಾದ ಈ ಚಿತ್ರ ನಾಲ್ಕು ಬಿಂದಾಸ್ ಮಹಿಳೆಯರ ಕಥೆಯನ್ನು ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+