ರಾಜಣ್ಣನ ಮಗ (2019)
Release date
15 Mar 2019
genre
ರಾಜಣ್ಣನ ಮಗ ಕಥೆ
ಹರೀಶ್ ಜಲಗೆರೆ ನಾಯಕನಾಗಿ ನಟಿಸಿರುವ `ರಾಜಣ್ಣನ ಮಗ' ಚಿತ್ರವನ್ನು ಕೋಲಾರ ಸೀನುರವರು ನಿರ್ಮಿಸಿದ್ದು ಚಿತ್ರ ಸಾಹಸಪ್ರಧಾನ ಪ್ರೇಮ ಕಥಾವಸ್ತುವನ್ನು ಹೊಂದಿದೆ.ರವಿ ಬಸ್ರೂರ್ವರ ಸಂಗೀತವಿರುವ ಈ ಚಿತ್ರದಲ್ಲಿ ಅಕ್ಷತಾ, ಚರಣರಾಜ್,ಉಗ್ರಂ ಮಂಜು,ರಾಜೇಶ್ ನಟರಂಗ,ಅರುಣಾ ಬಾಲರಾಜ್,ಶರತ್ ಲೋಹಿತಾಶ್ವ ಮುಂತಾದ ಮೇರು ಕಲಾವಿದರ ದಂಡೇ ಇದೆ.
**Note:Hey! Would you like to share the story of the movie ರಾಜಣ್ಣನ ಮಗ with us? Please send it to us ([email protected]).