twitter

    ರಾಮಾರ್ಜುನ ಕಥೆ

    ಅನೀಶ್ ತೇಜೇಶ್ವರ್ ನಟಿಸಿ ನಿರ್ದೇಶಿಸುತ್ತಿರುವ `ರಾಮಾರ್ಜುನ' ಚಿತ್ರವನ್ನು ಶಿವರಾಮ ಕೃಷ್ಣರವರು ನಿರ್ಮಿಸಿದ್ದಾರೆ, ವಿದ್ಯಾಸಾಗರ್ ಸಂಗೀತ ಸಂಯೋಜಿಸಿದ್ದಾರೆ.ಚಿತ್ರದಲ್ಲಿ ನಾಯಕಿಯಾಗಿ `ನಿಶ್ವಿಕಾ ನಾಯುಡು' ನಟಿಸಿದ್ದಾರೆ.ಚಿತ್ರದ ಮೊದಲ ಟೀಸರ್ ಅನೀಶ್ ತೇಜೆಶ್ವರ್ ಹುಟ್ಟುಹಬ್ಬದ ಪ್ರಯುಕ್ತ ಜನೇವರಿ 12,2019 ರಂದು ಬಿಡುಗಡೆಯಾಯಿತು.
    ಕಥೆ: ಇನ್ಸೂರೆನ್ಸ್ ಏಜೆಂಟ್ ರಾಮ್‌ ತಮ್ಮ ಏರಿಯಾ ಜನರಿಗಾಗಿ ಪ್ರಾಣ ಬೇಕಾದರು ಕೊಡ್ತಾನೆ. ಜನರ ಕಷ್ಟ, ನಷ್ಟವನ್ನು ತನ್ನದೆಂದು ಅವರ ಜೊತೆಯಾಗಿರ್ತಾನೆ. ಆದರೆ, ಆ ಜಾಗದ ಮೇಲೆ ದುಷ್ಟರ ಕಣ್ಣು ಬೀಳುತ್ತೆ. ಅಲ್ಲಿರುವ ಜನರನ್ನು ಓಡಿಸಿ ಅಲ್ಲಿ ಸ್ಟಾರ್ ಹೋಟೆಲ್‌ ಕಟ್ಟಬೇಕು ಎಂದು ಭ್ರಷ್ಟರು ಸಂಚು ರೂಪಿಸುತ್ತಾರೆ. ಜನರ ಪಾಲಿಗೆ ರಾಮನಾಗಿದ್ದವನು ಅರ್ಜುನನಂತೆ ಹೇಗೆ ಹೋರಾಡುತ್ತಾನೆ, ಆ ಭ್ರಷ್ಟರಿಂದ ತಮ್ಮವರನ್ನು ಹಾಗೂ ತಮ್ಮ ಹಕ್ಕನ್ನು ಹೇಗೆ ಉಳಿಸಿಕೊಳ್ಳುತ್ತಾನೆ ಎನ್ನುವುದು ಕಥೆ.
    **Note:Hey! Would you like to share the story of the movie ರಾಮಾರ್ಜುನ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X