ರೌಡಿ ಫೆಲೋ (2024)
Release date
03 May 2024
genre
ರೌಡಿ ಫೆಲೋ ಕಥೆ
RJ ರೋಹಿತ್ ನಿರ್ದೇಶಿಸಿ ನಾಯಕನಾಗಿ ನಟಿಸಿರುವ ರೌಡಿ ಫೆಲೋ ಚಿತ್ರಕ್ಕೆ ದಿಯಾ ಖ್ಯಾತಿ ಡಿ ಕೃಷ್ಣ ಚೈತನ್ಯ ಬಂಡವಾಳ ಹೂಡಿದ್ದಾರೆ. ಸ್ವರ್ಣಲತಾ ಭ್ಯಾನರ್ ನಲ್ಲಿ ಚಿತ್ರ ಮೂಡಿ ಬರಲಿದೆ. ಜೂನ್ 19, 2020 ರಂದು ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಯಿತು. ಚಿತ್ರದಲ್ಲಿ ನಾಯಕಿಯಾಗಿ ವಿದ್ಯಾ ಪ್ರದೀಪ್ ನಟಿಸುತ್ತಿದ್ದರೆ, ಹಿರಿಯ ನಟಿ ಊರ್ವಶಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ನಕುಲ್ ಅಭಯಂಕರ್ ಸಂಗೀತವಿರಲಿದೆ.
**Note:Hey! Would you like to share the story of the movie ರೌಡಿ ಫೆಲೋ with us? Please send it to us ([email protected]).