Kannada » Movies » RX Soori » Story

ಆರ್ ಎಕ್ಸ್ ಸೂರಿ

ಪ್ರವರ್ಗ

Action

ಓದುಗರ ವಿಮರ್ಶೆ

ಬಿಡುಗಡೆ ದಿನಾಂಕ

04 Sep 2015
ಕಥೆ
ಆರ್ ಎಕ್ಸ್ ಸೂರಿ ಚಿತ್ರದಲ್ಲಿ ದುನಿಯಾ ವಿಜಯ್ ನಾಯಾಕನಾಗಿ ಮತ್ತು ಅಕಾಂಕ್ಷ ಅವರು ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಅಭಿನಹಿಸಿದ್ದರೆ. ರವಿಶಂಕರ್ ಪಿ, ಆದಿ ಲೋಕೇಶ್ , ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.

ಶ್ರೀಜೈ ಅವರ ನಿರ್ದೇಶನದಲ್ಲಿ ಮತ್ತು ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.