X
ಸಂಜು ವೆಡ್ಸ್ ಗೀತಾ
Drama | Romance | 01 Apr 2011 |
Kannada

ಸಂಜು ವೆಡ್ಸ್ ಗೀತಾ ಕಥೆ

ನಾಗಶೇಖರ್ ನಿರ್ದೇಶನದಲ್ಲಿ ಮೂಡಿಬಂದ ಸಂಜು ವೆಡ್ಸ್ ಗೀತಾ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಮತ್ತು ರಮ್ಯ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಜೆಸ್ಸಿ ಗಿಫ್ಟ್ ಸಂಗೀತದಲ್ಲಿ ಮೂಡಿಬಂದ ಈ ಚಿತ್ರದ ಹಾಡುಗಳು ಕೇಳುಗರ ಮನಸೋರೆಗೊಂಡವು

ಶಂಕರನಾಗರ ಗೀತಾ ಚಿತ್ರದ ನಂತರ ಸಂಜು ಮತ್ತು ಗೀತಾ ಹೆಸರಿನ ಪ್ರೇಮಿಗಳು ಈ ಚಿತ್ರದಲ್ಲೂ ದುರಂತ ಅಂತ್ಯ ಕಾಣುತ್ತಾರೆ. ಸೋನು ನಿಗಮ್ ಮತ್ತು ಶ್ರೇಯಾ ಘೋಷಾಲ್ ಕಂಠದಲ್ಲಿ ಕನ್ನಡದ ಎವರ್ ಗ್ರೀನ ಹಿಟ್ ಹಾಡುಗಳು ಈ ಚಿತ್ರದ ಮೂಲಕ ಹೊರಬಂದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+