ಸಾರ್ವಜನಿಕರಿಗೆ ಸುವರ್ಣಾವಕಾಶ ಕಥೆ

  ಅನೂಪ್ ರಾಮಸ್ವಾಮಿ ಕಶ್ಯಪ ನಿರ್ಮಾಣದ `ಸಾರ್ವಜನಿಕರಿಗೆ ಸುವರ್ಣಾವಕಾಶ' ಚಿತ್ರದಲ್ಲಿ ರಿಷಿ ಮತ್ತು ಧನ್ಯಾ ಬಾಲಕೃಷ್ಣ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಗುಳ್ಟು ಖ್ಯಾತಿ ಜನಾರ್ಧನ ಚಿಕ್ಕಣ್ಣ ಮುಂತಾದವರು ಬಂಡವಾಳ ಹೂಡಿದ್ದಾರೆ.ಮಿಧುನ್ ಮುಕುಂದನ್ ಸಂಗೀತವಿರುವ ಈ ಚಿತ್ರದಲ್ಲಿ ರಂಗಾಯಣ ರಘು, ದತ್ತಣ್ಣ,ಶಾಲಿನಿ, ಸಿದ್ದು ಮೂಲಿಮಣಿ ಮುಂತಾದವರು ನಟಿಸಿದ್ದಾರೆ.

  ನಾಯಕಿ ಹುಟ್ಟುಹಬ್ಬಕ್ಕೆ ಆಕೆಯ ತಾಯಿ ಒಂದು ವಸ್ತುವನ್ನು ಗಿಫ್ಟ್ ಆಗಿ ನೀಡುತ್ತಾಳೆ. ನಾಯಕನ ಜೊತೆಗೆ ಇರುವಾಗ ಆ ವಸ್ತು ಕಳೆದು ಹೋಗುತ್ತದೆ. ಆ ವಸ್ತು ಮರಳಿ ನಾಯಕಿಗೆ ಸಿಗುತ್ತದೆಯೇ?, ಅದಕ್ಕಾಗಿ ನಾಯಕ ಪಡುವ ಕಷ್ಟ ಏನು?, ಹಾಗಾದ್ರೆ, ಆ ವಸ್ತು ಯಾವುದು? ಎನ್ನುವುದು ಸಿನಿಮಾದ ಕಥೆ.

  **Note:Hey! Would you like to share the story of the movie ಸಾರ್ವಜನಿಕರಿಗೆ ಸುವರ್ಣಾವಕಾಶ with us? Please send it to us (popcorn@oneindia.co.in).
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X