ಶಾಲಿವಾಹನ ಶಕೆ ಸಿನಿಮಾವನ್ನು ಗಿರೀಶ್ ಜಿ ನಿರ್ದೇಶಿಸಿ, ನಾಯಕನಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಸುಪ್ರೀತಾ ಸತ್ಯ ನಾರಾಯಣ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಚಿಲ್ಲರ್ ಮಂಜು, ದಯಾನಂದ್ ಸಾಗರ್, ಗೀತಾ ಸುರತ್ಕಲ್, ಲತಾ ಎಂ.ಬಿ, ಪ್ರಶಾಂತ್ ವೈನ್ ಮುಂತಾದವರು ತಾರಾಗಣದಲ್ಲಿದ್ದಾರೆ. ಹರಿ ಅಜಯ್ ಹಾಗೂ ಕಾರ್ತಿಕ್ ಭೂಪತಿ ಸಂಗೀತ, ಅರುಣ್ ಸುರೇಶ್ ಛಾಯಾಗ್ರಹಣ ಸಿನಿಮಾಗಿದೆ.