ಶರಣರ ಶಕ್ತಿ ಸಿನಿಮಾವನ್ನು ದಿಲೀಪ್ ವಿ ಶರ್ಮಾ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಮೇಶ್ ಪಂಡಿತ್, ಸಚಿನ್ ಹೆಗಡೆ, ಮಂಜುನಾಥ್ ಗೌಡ ಪಾಟೀಲ್, ಸಚಿ ಜೈನ್, ರಾಮಕೃಷ್ಣ ದೊಡ್ಡಮನಿ, ವಿಶ್ವೇಶ್ವರಿ ಹೀರೇಮಠ್ ಮುಂತಾದವರು ನಟಿಸಿದ್ದಾರೆ. ವಿನು ಮನಸ್ಸು ಸಂಗೀತ ಸಿನಿಮಾಗಿದ್ದು, ಆರಾಧನಾ ಕುಲಕರ್ಣಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.